Karnataka.Science – website for various science related knowledge indexing and sharing. This is eventually possible with team directed spirit. Such act of greater good is expected from any domain of Knowledge.

Science in its true meaning is always to seek and accept the real truth and to validate the truth based on the truth revealed or with already known in combination.

ಗ್ರಹಿಕೆಗೆ ಮೀರಿದ ಯಾವುದನ್ನಾದರೂ, ಮೌಲ್ಯೀಕರಣವನ್ನು ಮೀರಿದ ಯಾವುದನ್ನಾದರೂ, ಅಗ್ರಾಹ್ಯ ಅಸ್ತಿತ್ವ ಅಥವಾ ಅನ್ವೇಷಿಸಲಾಗದಂತಹ ಯಾವುದಾದನ್ನಾದರೂ, ಆ ಕಾಲಕ್ಕೆ ವಿಜ್ಞಾನವ ಮೀರಿದ್ದು ಎಂದು ಪರಿಗಣಿಸಬೇಕು.

ನಮ್ಮ ಮಿತಿಗಳಿಂದಾಗಿ ನಾವು ಏನನ್ನಾದರೂ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಅದು ಅವಾಸ್ತವವೆಂದೂ, ನೈಜವಲ್ಲದೆಂದೂ ಅಥವಾ ನೈಜವಾದ ಅಸ್ತಿತ್ವವೆಂದೂ ಸೂಚಿಸುವುದಿಲ್ಲ; ಸಾಬೀತುಪಡಿಸುವುದಿಲ್ಲ ಅಥವಾ ನಿರಾಕರಿಸುವುದಿಲ್ಲ.
ಆದ್ದರಿಂದ, ನಮ್ಮ ಸಾಮರ್ಥ್ಯವೇ ಸತ್ಯಾನ್ವೇಷಣೆಯ ನಿಜವಾದ ಮಾನದಂಡವಾಗಿದೆಯೇ ಎಂಬುದನ್ನು ನಾವು ಈ ಮೂಲಕ ನಿರ್ಧರಿಸಲು ಅಥವಾ ಸಾಬೀತುಪಡಿಸಲು ಸಾಧ್ಯವಿಲ್ಲ, ಇದು ನಮ್ಮ ಎಲ್ಲಾ ವಿಧಾನಗಳು ಮತ್ತು ಪ್ರಾಯೋಗಿಕ ಸಾಮರ್ಥ್ಯಗಳಿಗೂ ಅನ್ವಯಿಸುತ್ತದೆ. ಏಕೆಂದರೆ ಹಲವಾರು ಆಕಸ್ಮಿಕ ಆವಿಷ್ಕಾರಗಳು ನಿಜವಾದ ವ್ಯುತ್ಪನ್ನಗಳಾಗಿರಲಿಲ್ಲ. ಅವುಗಳನ್ನು ಎಲ್ಲಿಂದಲೋ (?) ಬೆಳಕಿಗೆ ತರಲಾಯಿತು.

ಕಾಲ ಕಳೆದಿದೆ ಮತ್ತು ನಾವು ಬಹಳಷ್ಟನ್ನು ಅವಿಷ್ಕಾರಗೊಳಿಸಿರುತ್ತೇವೆ. ಈ ವಿಷಯಗಳನ್ನು (ಎಲ್ಲಾ ವೈಜ್ಞಾನಿಕ ಆವಿಷ್ಕಾರಗಳು ಮತ್ತು ಸಂಶೋಧನೆಗಳನ್ನು) ಬೆಳಕಿಗೆ ತಂದಿರುವುದು ನಮ್ಮ ಅರ್ಹತೆಯಿಂದಲೆಯೆ? ಎಂದು ನಾವು ಇನ್ನೂ ವಿಶ್ಲೇಷಿಸಬೇಕಾಗಿದೆ. ಆದರೂ ನಾವು ಘನವೆತ್ತವರಂತೆ ನಿಲ್ಲುತ್ತೇವೆ ಮತ್ತು ನಮ್ಮ ಭೌತಿಕ (ಪ್ರಾಪಂಚಿಕ) ವಿವೇಕ ಮತ್ತು ಸೀಮಿತವಾದ ಬುದ್ಧಿವಂತಿಕೆಯಿಂದ, ವಿಷಯಗಳನ್ನು ಆವಿಷ್ಕರಿಸಲು / ಸಾಬೀತುಪಡಿಸಲು / ಅನ್ವೇಷಿಸಲು / ಪರಿಹರಿಸಲು / ಪ್ರಶ್ನಿಸಲು / ಪರಿಶೀಲಿಸಲು / ಪರಿಗಣಿಸಲು ಅಥವಾ ತಿರಸ್ಕರಿಸಲು ನಾವು ಪರಿಪೂರ್ಣವಾದ ವಿಧಾನವನ್ನು ಅನುಸರಿಸುತ್ತಿದ್ದೇವೆ ಎಂದು ಹೆಗ್ಗಳಿಕೆ/ ಬಡಾಯಿ ಕೊಚ್ಚಿಕೊಳ್ಳುತ್ತೇವೆ !.

ಇದು ನಮ್ಮ ಸ್ವಂತ ಮಿತಿಗಳ ಜ್ಞಾಪನೆಯಾಗಿದೆ, ಹಾಗೂ ಅದನ್ನು ಸಾಬೀತುಪಡಿಸಲು ನಮ್ಮನ್ನು ಕರೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಹೊರತಾಗಿರುವ ವಾಸ್ತವಿಕತೆಯಾಗಿದೆ.

Anything beyond comprehension, anything beyond validation, unfathomable existence or undiscoveredness is to be considered as beyond science for that time period.

If we are unable to prove something due to our limitations, that does not indicate, prove or deny the existence of anything that is thought to be either unreal or real. Therefore, we can not decide or prove whether our ability is a true criteria to decern truths, which involves all our methodologies and experimentational capabilities. Because several accidental discoveries were not actual derivations. They were brought into light from nowhere(?).

Time has passed and we have uncovered a lot. We are yet to prove if it was by our merit that these things (all scientific inventions and discoveries) have been brought in to the light. Yet we stand good and boast that we are following a perfect method to invent/ prove/ discover/ solve / question / verify / consider or discard things limited by our material wisdom !.

Now it is only a reminder of our own limitations, a reality, irrespective of whether we are called to prove it or not.

Johnson Dcunha [Rajesh]